ಸಾಮಾಗ್ರಿಗಳು
ರವೆ
ಈರುಳ್ಳಿ
ಹಸಿಮೆಣಸು
ಓಂ ಕಾಳು
ಎಣ್ಣೆ
ಮಾಡುವ ವಿಧಾನ
ಮೊದಲು ರವೆಯನ್ನು ನೀರಿನಲ್ಲಿ ಕಲಸಿ ಎತ್ತಿಡಿ
ಕಾಲು ಗಂಟೆ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಹಾಕಿ ಮತ್ತೆ ಮಿಶ್ರಣ ಮಾಡಿ
ನಂತರ ಕಾದ ಹೆಂಚಿನ ಮೇಲೆ ರೊಟ್ಟಿ ಕೈಯಿಂದ ತಟ್ಟಿ ಎಣ್ಣೆ ಹಾಕಿ ಬೇಯಿಸಿದರೆ ರವೆ ರೊಟ್ಟಿ ರೆಡಿ