ಅಲರ್ಜಿ, ಅಸ್ತಮಕ್ಕೆ ಸ್ಟ್ರಾಬೆರಿ ಮದ್ದು, ದಿನಕ್ಕೊಂದು ಸ್ಟ್ರಾಬೆರಿ ತಿಂದು ಇಷ್ಟೆಲ್ಲಾ ಲಾಭ ಪಡೆಯಿರಿ..

ಪ್ರತಿದಿನ ಒಂದೊಂದು ರೀತಿ ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ. ಅನಾರೋಗ್ಯಕ್ಕೆ ತುತ್ತಾದಾಗ ಮಾತ್ರ ಹಣ್ಣು ತಿನ್ನುವ ಬದಲು, ಆರೋಗ್ಯವಾಗಿದ್ದಾಗಲೇ ತಿಂದರೆ ಮುಂದೆ ಅನಾರೋಗ್ಯಕ್ಕೆ ತುತ್ತಾಗುವುದು ತಪ್ಪುತ್ತದೆ. ಇಂದು ಸ್ಟ್ರಾಬೆರಿಯ ಒಳ್ಳೆ ಗುಣಗಳ ಬಗ್ಗೆ ತಿಳಿಯೋಣ..

Strawberries 101: Nutrition Facts and Health Benefits

  • ಕೆಟ್ಟ ಕೊಲೆಸ್ಟ್ರಾಲ್ ಓಡಿಸುತ್ತದೆ
  • ಗರ್ಭಿಣಿಯರು ತಿನ್ನಲೇಬೇಕಾದ ಹಣ್ಣು
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ಕಣ್ಣಿನ ಆರೋಗ್ಯ ವೃದ್ಧಿ
  • ಅಲರ್ಜಿಗಳು ಹಾಗೂ ಅಸ್ತಮಾ ಇರುವವರು ಇದನ್ನು ತಿನ್ನಿ
  • ಡಯಾಬಿಟಿಸ್ ಹಿಡಿತದಲ್ಲಿ ಇಡುತ್ತದೆ
  • ಒತ್ತಡ ಕಡಿಮೆ ಮಾಡುತ್ತದೆ
  • ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ
  • ಮಲಬದ್ಧತೆ ದೂರಾಗುತ್ತದೆ
  • ಸ್ಟ್ರೋಕ್ ಸಂಭವ ಕಡಿಮೆ ಮಾಡುತ್ತದೆ
  • ಬಿಪಿ ಹಿಡಿತದಲ್ಲಿ ಇಡುತ್ತದೆ
  • ಫ್ಯಾಟ್ ಕರಗಿಸಲು ಸಹಾಯ ಮಾಡುತ್ತದೆ
  • ಆಂಟಿ ಏಜಿಂಗ್ ಗುಣಗಳಿವೆ
  • ಫೈಬರ್ ಹೆಚ್ಚಿದೆ

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!