ಸಾಮಾಗ್ರಿಗಳು
ಬ್ರೊಕೊಲಿ
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಶುಂಠಿ
ಸಾಂಬಾರ್ ಪುಡಿ
ಕೊತ್ತಂಬರಿ
ಕಾಯಿ
ಎಣ್ಣೆ
ಉಪ್ಪು
ಮಾಡುವ ವಿಧಾನ
ಮೊದಲು ನೀರಿಗೆ ಬ್ರೊಕೊಲಿ ಹಾಕಿ ಬೇಯಿಸಿ
ನಂತರ ಮಿಕ್ಸಿಗೆ ರುಬ್ಬಲು ಕಾಯಿ, ಕೊತ್ತಂಬರಿ, ಹಸಿಮೆಣಸು, ಟೊಮ್ಯಾಟೊ, ಈರುಳ್ಳಿ, ಶುಂಠಿ ಹಾಕಿ ರುಬ್ಬಿ
ನಂತರ ಕುಕ್ಕರ್ಗೆ ಎಣ್ಣೆ ಹಾಕಿ, ಬ್ರೊಕೊಲಿ ಹಾಕಿ ನಂತರ ಮಿಕ್ಸಿಯಲ್ಲಿ ಮಿಶ್ರಣ ಮಾಡಿದ್ದನ್ನು ಹಾಕಿ, ಉಪ್ಪು ಹಾಕಿ ವಿಶಲ್ ಹೊಡೆಸಿ ಬಿಸಿ ಬಿಸಿ ಬ್ರೊಕೊಲಿ ಕರಿ ಸೇವಿಸಿ