ಸಾಮಾಗ್ರಿಗಳು
ಶೇಂಗಾ
ಹಸಿಮೆಣಸು
ಉಪ್ಪು
ಶುಂಠಿ
ಬೆಳ್ಳುಳ್ಳಿ
ಪುದೀನಾ
ಕಾಯಿ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಶೆಂಗಾ ಬಿಸಿ ಮಾಡಿಕೊಳ್ಳಿ
ನಂತರ ಹಸಿಮೆಣಸು ಬಿಸಿ ಮಾಡಿಕೊಳ್ಳಿ
ಈಗ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿದರೆ ಚಟ್ನಿ ರೆಡಿ
ಸಾಮಾಗ್ರಿಗಳು
ಶೇಂಗಾ
ಹಸಿಮೆಣಸು
ಉಪ್ಪು
ಶುಂಠಿ
ಬೆಳ್ಳುಳ್ಳಿ
ಪುದೀನಾ
ಕಾಯಿ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಶೆಂಗಾ ಬಿಸಿ ಮಾಡಿಕೊಳ್ಳಿ
ನಂತರ ಹಸಿಮೆಣಸು ಬಿಸಿ ಮಾಡಿಕೊಳ್ಳಿ
ಈಗ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿದರೆ ಚಟ್ನಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ