ಕಣ್ಣಿನ ಆರೋಗ್ಯಕ್ಕೆ ಈ ತಂಬ್ಳಿ ಬಳಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿ: ಕರಿಬೇವು, ಕಾಯಿತುರಿ, ಉಪ್ಪು, ಮಜ್ಜಿಗೆ
ಮಾಡುವ ವಿಧಾನ: ಕಾಯಿತುರಿ ಜೊತೆ ಕರಿಬೇವು ಹಾಕಿ ನುಣ್ಣಗೆ ರುಬ್ಬಿ . ಮಜ್ಜಿಗೆ ಸೇರಿಸಿ, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ಕರಿಬೇವು, ಇಂಗಿನ ಒಗ್ಗರಣೆ ನೀಡಿ. ಈ ತಂಬ್ಳಿ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!