ನೀವು ಮೊಸರು ಉಣ್ಣುವಿರಾ…ಹಾಗಾದ್ರೆ ತಪ್ಪದೇ ಓದಿ…

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೆಲವೊಬ್ಬರಿಗೆ ಮೊಸರೆಂದರೆ ಪಂಚಪ್ರಾಣ. ತಿಂಡಿಗೂ ಮೊಸರು, ಊಟಕ್ಕೂ ಮೊಸರು ಬೇಕೇ ಬೇಕು. ಇನ್ನು ಕೆಲವರು ಮೊಸರಿಗೆ ಸಕ್ಕರೆ ಬೆರೆಸಿ ತಿನ್ನುತ್ತಾರೆ. ಎಳೆಯರಾದಿಯಾಗಿ ವೃದ್ಧರ ವರೆಗೂ ಹೆಚ್ಚಿನ ಮಂದಿ ಮೊಸರನ್ನು ಇಷ್ಟ ಪಡುತ್ತಾರೆ. ಮೊಸರಿನಲ್ಲಿ ಪ್ರೋ-ಬಯಾಟಿಕ್ ಹೇರಳವಾಗಿದೆ. ಇದು ಒಂದು ರೀತಿಯ ಆರೋಗ್ಯವಂತ ಬ್ಯಾಕ್ಟೀರಿಯಾ. ಕರುಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಬಿ ೧೨ ನಂತಹ ಪೋಷಕಾಂಶಗಳು ಮೊಸರಿನಲ್ಲಿ ಹೇರಳವಾಗಿದೆ.  ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!