GOOD FOOD| ಅನ್ನದ ಜೊತೆ ಬದನೆಕಾಯಿ ಪಚಡಿ, ತುಪ್ಪ.. ವ್ಹಾವ್ ಟೇಸ್ಟ್ ಸೂಪರ್!

ಸಾಮಾಗ್ರಿಗಳು
ಕೊತ್ತಂಬರಿ ಕಾಳು
ಜೀರಿಗೆ
ಬೆಳ್ಳುಳ್ಳಿ
ಹಸಿಮೆಣಸು
ಹುಣಸೆಹುಳಿ
ಟೊಮ್ಯಾಟೊ
ಬದನೆಕಾಯಿ
ಅರಿಶಿಣ
ಉಪ್ಪು
ಕೊತ್ತಂಬರಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಜೀರಿಗೆ, ಕೊತ್ತಂಬರಿ ಕಾಳು, ಮೆಂತ್ಯೆ, ಕರಿಬೇವು ಹಾಕಿ ನಂತರ ಹಸಿಮೆಣಸು ಟೊಮ್ಯಾಟೊ ಹಾಕಿ
ನಂತರ ಅದನ್ನು ತೆಗೆಯಿರಿ, ಇನ್ನೊಂದು ಪ್ಯಾನ್‌ಗೆ ಬದನೆಕಾಯಿ ಹಾಕಿ ಬಾಡಿಸಿ
ನಂತರ ಎರಡನ್ನೂ ಮಿಕ್ಸಿಗೆ ಹಾರಿ ಕೊತ್ತಂಬರಿ ಹಾಕಿ ರುಬ್ಬಿದ್ರೆ ಪಚಡಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!