ಸಾಮಾಗ್ರಿಗಳು
ಕೊತ್ತಂಬರಿ ಕಾಳು
ಜೀರಿಗೆ
ಬೆಳ್ಳುಳ್ಳಿ
ಹಸಿಮೆಣಸು
ಹುಣಸೆಹುಳಿ
ಟೊಮ್ಯಾಟೊ
ಬದನೆಕಾಯಿ
ಅರಿಶಿಣ
ಉಪ್ಪು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಜೀರಿಗೆ, ಕೊತ್ತಂಬರಿ ಕಾಳು, ಮೆಂತ್ಯೆ, ಕರಿಬೇವು ಹಾಕಿ ನಂತರ ಹಸಿಮೆಣಸು ಟೊಮ್ಯಾಟೊ ಹಾಕಿ
ನಂತರ ಅದನ್ನು ತೆಗೆಯಿರಿ, ಇನ್ನೊಂದು ಪ್ಯಾನ್‌ಗೆ ಬದನೆಕಾಯಿ ಹಾಕಿ ಬಾಡಿಸಿ
ನಂತರ ಎರಡನ್ನೂ ಮಿಕ್ಸಿಗೆ ಹಾರಿ ಕೊತ್ತಂಬರಿ ಹಾಕಿ ರುಬ್ಬಿದ್ರೆ ಪಚಡಿ ರೆಡಿ