ಅಂಡರ್​ 19 ವಿಶ್ವಕಪ್​ ನ ಫೈನಲ್​: ಟಾಸ್​ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂಡರ್​ 19 ವಿಶ್ವಕಪ್​ ನ ಫೈನಲ್​ನಲ್ಲಿ ಭಾರತದ ವಿರುದ್ಧ ಟಾಸ್​ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
5ನೇ ವಿಶ್ವಕಪ್​ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ತಂಡ ಕೂಡ ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
ಎರಡೂ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ಭಾರತ 6 ಮತ್ತು ಇಂಗ್ಲೆಂಡ್​ 2ರಲ್ಲಿ ಜಯ ಸಾಧಿಸಿದೆ, ಆದರೆ ಕೊನೆಯ ಮೂರು ವಿಶ್ವಕಪ್​ ಮುಖಾಮುಖಿಯಲ್ಲಿ ಇಂಗ್ಲೆಂಡ್​​ 2ರಲ್ಲಿ ಜಯ ಸಾಧಿಸಿದೆ.
ಭಾರತ U19 ತಂಡ: ಅಂಗ್​ಕೃಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್(ನಾಯಕ), ರಾಜವರ್ಧನ್ ಹಂಗರ್ಗೇಕರ್, ನಿಶಾಂತ್ ಸಿಂಧು, ದಿನೇಶ್ ಬಾನಾ(ವಿಕೆಟ್ ಕೀಪರ್​), ರಾಜ್ ಬಾವಾ, ಕೌಶಲ್ ತಾಂಬೆ, ವಿಕ್ಕಿ ಓಸ್ತ್ವಾಲ್, ರವಿಕುಮಾರ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!