ಬೇಸಿಗೆಯಲ್ಲಿ ಕೂದಲು ಜಿಡ್ಡಾಗದೆ ಫ್ರೆಶ್‌ ಆಗಿರಬೇಕಾ? ಹಾಗಿದ್ರೆ ಈ ಟಿಪ್ಸ್‌ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಸಿಗೆ ಬಂದರೆ ಸಾಕು ಕೂದಲು ಜಿಡ್ಡು ಹಿಡಿಯೋದು, ಸಿಕ್ಕು ಹಿಡಿಯೋದು ಹೆಚ್ಚು. ಬೇಸಿಗೆಯಲ್ಲಿ ಎಲ್ಲಾದರೂ ಪಾರ್ಟಿಗೆ ಹೋಗುವಾಗ ನಮ್ಮ ಕೂದಲೇ ನಮಗೆ ಶತ್ರು ರೀತಿ ಕಾಣುತ್ತೆ. ಯಾಕಂದ್ರೆ ಅದಕ್ಕೆ ಬೇಸಿಗೆಯಲ್ಲಿ ಆರೈಕೆ ಮಾಡುವ ರೀತಿಯಿಂದ..ಹಾಗಿದ್ರೆ ಈ ಸಮ್ಮರ್‌ ನಲ್ಲಿ ನಿಮ್ಮ ಕೂದಲನ್ನು ಫ್ರೆಶ್‌ ಆಗಿಡಲು ಈ ಟಿಪ್ಸ್‌ ಟ್ರೈ ಮಾಡಿ..

  • ಕೂದಲನ್ನು ಹ್ಯಾಟ್‌ ಅಥವಾ ಬಟ್ಟೆಯಿಂದ ಕವರ್‌ ಮಾಡಿ.
  • ಕೂದಲಿಗೆ ಜಡೆ ಎಣೆದು ಫ್ರೀ ಆಗಿ ಬಡಿ.
  • ತುಂಬಾ ಹೆಚ್ಚು ಸಲ ತಲೆ ಸ್ನಾನ ಮಾಡಬೇಡಿ.
  • ಕೂದಲು ಒಣಗಿಸೋಕೆ ಹೇರ್‌ ಡ್ರಯರ್‌ ಅಥವಾ ತುಂಬಾ ಬಿಸಿಲಿನಲ್ಲಿ ಇರಬೇಡಿ.
  • ಕೂದಲಿಗೆ ಕಂಡೀಶನರ್‌ ತುಂಬಾ ಮುಖ್ಯ. ತಪ್ಪದೇ ಬಳಸಿ.
  • ಸ್ವಲ್ಪ ಸನ್‌ ಸ್ಕ್ರೀನ್‌ ಬಳಸಬಹುದು. ಆಗ ಯುವಿ ರೇಸ್‌ ನಿಂದ ರಕ್ಷಣೆ ಸಿಗುತ್ತೆ.
  • ಮಾಮೂಲಿ ಎಣ್ಣೆ ಹಚ್ಚಿಕೊಳ್ಳುವುದಕ್ಕಿಂತ, ಎಣ್ಣೆ ಬಿಸಿ ಮಾಡಿ ಕೂದಲಿಗೆ ಹಚ್ಚಿ.
  • ಡ್ರೈ ಶಾಂಪೂ ಬಳಸಿ.
  • ತುಂಬಾ ಸ್ಟ್ರೆಸ್‌ ಮಾಡಿಕೊಳ್ಳದೆ, ಸರಿಯಾದ ಆಹಾರ ಸೇವನೆ ಮಾಡಬೇಕು.
  • ಹೆಚ್ಚು ನೀರು ಕುಡಿಯೋದನ್ನ ಮಿಸ್‌ ಮಾಡಲೇಬೇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!