SUMMER TIPS | ಬೇಸಿಗೆಯಲ್ಲಿ ಕಾಡಬಹುದು ಕಣ್ಣಿನ ಡ್ರೈನೆಸ್ ಸಮಸ್ಯೆ, ಆರೋಗ್ಯಕರ ಕಣ್ಣುಗಳಿಗೆ ಹೀಗೆ ಮಾಡಿ..

ಬಿಸಿಲಿನ ಝಳಕ್ಕೆ ಕಣ್ಣು ಬಿಡೋದಕ್ಕೂ ಕಷ್ಟ ಎನಿಸುವಷ್ಟು ಸಮಸ್ಯೆಉಂಟಾಗುತ್ತದೆ. ಬೇಸಿಗೆಗಾಲದಲ್ಲಿ ಕಣ್ಣುಗಳ ರಕ್ಷಣೆ ಅತ್ಯಗತ್ಯವಾಗಿದೆ.ಸೂಕ್ಷ್ಮವಾದ ಕಣ್ಣುಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಬೇಕಿದೆ. ಹೇಗೆ ನೋಡಿ..

  • ಹೊರಗೆ ಹೋಗುವಾಗ ಸನ್‌ಗ್ಲಾಸಸ್ ಮಸ್ಟ್!
  • ಪುಟ್ಟ ಕನ್ನಡಕದ ಬದಲಾಗಿ ದೊಡ್ಡದಾದ ಕನ್ನಡಕ ಬಳಸಿ
  • ಸೂರ್ಯನ ಬಿಸಿನಲ್ಲಿ ಇರೋದಾದ್ರೆ ಹ್ಯಾಟ್ ಬಳಸಿ
  • ಯಾವಾಗಲೂ ನೀರು ಕುಡಿಯುತ್ತೀರಿ, ದೇಹ ತಂಪಾಗಿರಲಿ
  • ಕಂಪ್ಯೂಟರ್ ನೋಡುವವರು ನೀವಾಗಿದ್ದರೆ ಇಪ್ಪತ್ತು ನಿಮಿಷಕ್ಕೊಮ್ಮೆ ೨೦ ಫೀಟ್ ದೂರದ ವಸ್ತುವನ್ನು ೨೦ ಸೆಕೆಂಡ್‌ಗಳವರೆಗೆ ನೋಡಿ.
  • ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಮನೆಯಿಂದ ಹೊರಹೋಗುವುದನ್ನು ತಪ್ಪಿಸಿ.
  • ವೈದ್ಯರ ಸಲಹೆ ಪಡೆದು ಹೈಡ್ರೇಟಿಂಗ್ ಡ್ರಾಪ್ಟ್ ಬಳಕೆ ಮಾಡಿ
  • ಹೆಚ್ಚು ಮೊಬೈಲ್ ಹಾಗೂ ಟಿವಿ ಬಳಕೆ ಮಾಡಬೇಡಿ.
  • ನಿಮ್ಮ ಕೈಗಳು ಶುಚಿಯಾಗಿರಲಿ, ಕಣ್ಣನ್ನು ಮುಟ್ಟುವಾಗ ಜಾಗ್ರತೆ
  • ನಿದ್ದೆ ಚೆನ್ನಾಗಿ ಆದರೆ ಎಲ್ಲವೂ ಚೆನ್ನ, ಕಣ್ಣಿಗೆ ಉತ್ತಮವಾದ ರೀತಿಯಲ್ಲಿ ರೆಸ್ಟ್ ನೀಡಿ.
  • ಐಪ್ಯಾಕ್ಸ್, ಸೌತೆಕಾಯಿ, ಐಸ್ ಕ್ರೂಬ್ ಮಸಾಜ್ ಮಾಡಿಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!