March 10, 2026
Tuesday, March 10, 2026
spot_img

Fact | ರಜೆ ಮುಗಿಸಿ ಕೆಲಸಕ್ಕೆ ಸೇರೋದು ಒಂಥರಾ ಬೆಟ್ಟ ಹತ್ತಿದಷ್ಟೇ ಕಷ್ಟ! ಈ ಮಾತು ನೀವು ಒಪ್ತಿರ?

ನಮಗೆಲ್ಲರಿಗೂ ರಜೆ ಅಂದ್ರೆ ಅಚ್ಚುಮೆಚ್ಚು. ಪ್ರವಾಸ, ನಿದ್ದೆ ಮತ್ತು ಮನೆಯವರ ಜೊತೆಗಿನ ಮಜಾ ಮುಗಿಸಿ ಮತ್ತೆ ಕೆಲಸಕ್ಕೆ ಮರಳುವುದೆಂದರೆ ಅದು ನಿಜಕ್ಕೂ ದೊಡ್ಡ ಸಾಹಸ.

ಎಷ್ಟೇ ಉಲ್ಲಾಸದಿಂದ ರಜೆ ಕಳೆದರೂ, ಮರಳಿ ಆಫೀಸ್‌ಗೆ ಬಂದ ಮೊದಲ ದಿನ ಮನಸ್ಸು ಮಾತ್ರ ಅಲ್ಲಿನ ಕಾಫಿ ಶಾಪ್ ಅಥವಾ ಬೀಚ್‌ಗಳಲ್ಲೇ ಸುಳಿದಾಡುತ್ತಿರುತ್ತದೆ. ಕೆಲಸದ ಮೇಲಿನ ಆಸಕ್ತಿಗಿಂತ ಮರಳಿ ರಜೆ ಯಾವಾಗ ಸಿಗುತ್ತದೆ ಎಂಬ ಲೆಕ್ಕಾಚಾರವೇ ಜೋರಾಗಿರುತ್ತದೆ.

ಒಟ್ಟಿನಲ್ಲಿ, ರಜೆಯ ನಂತರದ ಮೊದಲ ದಿನದ ಕೆಲಸ ಎನ್ನುವುದು ಅತ್ಯಂತ ‘ಬೋರಿಂಗ್’ ವಿಚಾರ ಎನ್ನುವುದರಲ್ಲಿ ಎರಡನೇ ಮಾತಿಲ್ಲ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !