‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ನೂತನ ನಾಯಕರಾಗಿ ಫಾಫ್ ಡು ಪ್ಲೆಸಿಸ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತೂ ಕುಣೆಗೂ ಆರ್​ಸಿಬಿ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದು, ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಫಾಫ್​ ಡು ಪ್ಲೆಸಿಸ್​ ಬೆಂಗಳೂರು ಫ್ರಾಂಚೈಸಿಯ ನೂತನ ನಾಯಕನಾಗಿ ನೇಮಕವಾಗಿದ್ದಾರೆ.
2022ರ ಐಪಿಎಲ್​ನಲ್ಲಿ 9 ಫ್ರಾಂಚೈಸಿಗಳು ತಮ್ಮ ನಾಯಕತ್ವವನ್ನು ಘೋಷಿಸಿವೆ. ಇದೀಗ ಆರ್​ಸಿಬಿ ಕೂಡ ಪ್ಲೆಸಿಸ್​ರನ್ನು ಕಫ್ತಾನ್​ಅನ್ನು ಘೋಷಿಸಿದೆ.
ಪ್ಲೆಸಿಸ್ ಅವರನ್ನ 2022ರ ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ 7 ಕೋಟಿ ರೂ. ಬೆಲೆಗೆ ಖರೀದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!