ಖ್ಯಾತ ಹಾಸ್ಯ ನಟ ಅಲ್ಲು ರಮೇಶ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗಿನ ಖ್ಯಾತ ಹಾಸ್ಯನಟ ಅಲ್ಲು ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿಶಾಖಪಟ್ಟಣದಲ್ಲಿ ರಮೇಶ್ ನಿಧನರಾಗಿದ್ದು, ಅಪಾರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಚಿತ್ರರಂಗದ ಗಣ್ಯರು ಸಂತಾಪ ಕೋರಿದ್ದು, ಹಠಾತ್ ನಿಧನ ನೋವುಂಟುಮಾಡಿದೆ ಎಂದಿದ್ದಾರೆ.

ನೆಪೋಲಿಯನ್, ಮಧುರಾ ವೈನ್ಸ್, ರಾವಣ ದೇಶಂ ಇನ್ನೂ ಮುಂತಾದ ಸಿನಿಮಾಗಳಲ್ಲಿ ರಮೇಶ್ ಬಣ್ಣ ಹಚ್ಚಿದ್ದಾರೆ. ಥಿಯೇಟರ್‌ನಿಂದ ಸಿನಿಮಾಗಳಿಗೆ ಬಂದಿದ್ದ ರಮೇಶ್ ಅವರು ಎಲ್ಲರಿಗೂ ಮಾರ್ಗದರ್ಶಕರಂತೆ ಇದ್ದರು. ಮಾ ವಿದಾಕುಲು ವೆಬ್ ಸೀರೀಸ್ ಹಿಟ್ ಆಗಿದ್ದು, ಜನರ ಗಮನ ಸೆಳೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!