Saturday, January 28, 2023

Latest Posts

CINE NEWS | ವಾರಿಸು ಟ್ರೇಲರ್ ನೋಡಿ ಬೇಜಾರಾದ ರಶ್ಮಿಕಾ ಫ್ಯಾನ್ಸ್, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಾಗಲೇ ದಳಪತಿ ವಿಜಯ್ ಅಭಿನಯದ ವಾರಿಸು ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾ ಟ್ರೇಲರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ರಶ್ಮಿಕಾ ಫ್ಯಾನ್ಸ್ ಮಾತ್ರ ಟ್ರೇಲರ್ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

As Thalapathy 66 begins shoot, Rashmika Mandanna's old tweet hoping to  'work with' Vijay goes viral | Entertainment News,The Indian Expressಇಡೀ ಟ್ರೇಲರ್‌ನಲ್ಲಿ ರಶ್ಮಿಕಾ ಕಾಣಿಸೋದು ಕೆಲವು ಸೆಕೆಂಡ್‌ಗಳು ಮಾತ್ರ. ಸಿನಿಮಾ ಹೀರೋಯಿನ್ ಓರಿಯೆಂಟೆಡ್ ಅಲ್ಲದಿದ್ದರೂ ಹೀರೋಯಿನ್ ಕಾಣಿಸ್ತಾ ಇಲ್ಲ ಅನ್ನೋದು ಅಭಿಮಾನಿಗಳ ವಾದ. ರಶ್ಮಿಕಾ ಸಿನಿಮಾ ಇಂಡಸ್ಟ್ರಿಗೆ ಬಂದಾಗಿನಿಂದಲೂ ವಿಜಯ್ ಜತೆ ನಟಿಸಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದರು.

Varisu: Ranjithame Song From Thalapathy Vijay & Rashmika Mandanna Starrer  Takes Internet By Storm!ಹಾಗಾಗಿ ಅವರಿಗೆ ಇದು ತುಂಬಾ ಮುಖ್ಯವಾದ ಸಿನಿಮಾ. ಆದರೆ ರಶ್ಮಿಕಾರನ್ನು ಬರೀ ಗ್ಲಾಮರ್ ಕಂಟೆಂಟ್‌ಗಾಗಿ ಬಳಲಸಾಗಿದೆ ಎನ್ನುವ ವಾಸನೆ ಟ್ರೇಲರ್‌ನಿಂದ ಬರುತ್ತಿದೆ ಅಂತಿದ್ದಾರೆ ಫ್ಯಾನ್ಸ್!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!