Wednesday, February 21, 2024

FASHION | ಫ್ಯಾಷನ್ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ ಬೆಲ್ ಬಾಟಮ್ ಜೀನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಲ್-ಟೈಲ್ ಶೈಲಿಯು ಪ್ರಾಥಮಿಕವಾಗಿ ಪುರುಷರ ಔಪಚಾರಿಕ ಪ್ಯಾಂಟ್‌ಗೆ ಸೀಮಿತವಾಗಿದ್ದರೂ, ಅದು ಈಗ ಜೀನ್ಸ್‌ ಮೂಲಕ ಯುವತಿಯರನ್ನು ಆಕರ್ಷಿಸುತ್ತಿದೆ. ಹಾಲಿವುಡ್ ರೆಟ್ರೊ ಫ್ಯಾಷನ್ ಅದರಲ್ಲೂ ಯುವತಿಯರಿಗಂತೂ ಈ ಫ್ಯಾಷನ್ ಬಹಳ ಅಚ್ಚು ಮೆಚ್ಚು.

ಔಪಚಾರಿಕ ಬೆಲ್-ಬಾಟಮ್ ನಮ್ಮ ದೇಶದಲ್ಲಿ ರೆಟ್ರೊ ಪ್ರವೃತ್ತಿಯಾಗಿತ್ತು. ಇದೀಗ ಮತ್ತೆ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿರುವ ಬೆಲ್-ಬಾಟಮ್ ಇದೀಗ ಫುಲ್ ಟ್ರೆಂಡ್ನಲ್ಲಿ ಇದೆ. ಈ ಪ್ಯಾಂಟ್ ಎತ್ತರದ ಜನರಿಗೆ ಸೂಕ್ತವಾಗಿದೆ. ಆದ್ದರಿಂದ ನೀವು ಬಯಸಿದ ಪ್ಯಾಂಟ್ ಗಳನ್ನು ಖರೀದಿಸಬಹುದು.

ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಸ್ಟೈಲಿಂಗ್:

ಕ್ರಾಪ್ ಟಾಪ್ ಮತ್ತು ಜಾಕೆಟ್ ಜೊತೆ ಧರಿಸಬಹುದು.
ಮುಂಬರುವ ಬೇಸಿಗೆ ಕಾಲಕ್ಕೂ ಸಹ ಸೂಕ್ತವಾಗಿದೆ.
ಲಾಂಗ್ ಕೋಟ್ಗಳನ್ನು ಜಾಕೆಟ್ನೊಂದಿಗೆ ಧರಿಸಬಹುದು.
ಎತ್ತರದ ಜನರ ಮೇಲೆ ಆಕರ್ಷಕವಾಗಿ ಕಾಣುತ್ತದೆ.
ನೀವು ಅದರೊಂದಿಗೆ ಹೈ ಹೀಲ್ಸ್ ಮತ್ತು ಬೂಟುಗಳನ್ನು ಧರಿಸಬಹುದು.
ವೆಸ್ಟರ್ನ್ ಲುಕ್ ಗ್ಯಾರಂಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!