FASHION | ಬೇಸಿಗೆ ಸೀಸನ್‌ ಫ್ಯಾಷನ್‌ನಲ್ಲಿ ಗಾರ್ಡನ್‌ ಪ್ರಿಂಟ್ಸ್‌ ಹವಾ, ನೀವು ಈ ಫ್ಯಾಷನ್ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆಯ ಫ್ಯಾಷನ್‌ಗಾಗಿ, ಬೆರಗುಗೊಳಿಸುವ ಗ್ರಾಫಿಕ್ಸ್‌ನೊಂದಿಗೆ ಗಾರ್ಡನ್ ಪ್ರಿಂಟ್ ಫ್ಯಾಶನ್ ಡ್ರೆಸ್ ಸೇರ್ಪಡೆಯಾಗಿದೆ. ಈ ನೂತನ ವಿನ್ಯಾಸವು ಬೇಸಿಗೆಯಲ್ಲಿ ಸಕತ್ ಟ್ರೆಂಡಿಂಗ್ ನಲ್ಲಿದೆ . ಅದರಲ್ಲೂ ಯುವತಿಯರಿಗೆ ಈ ಫ್ಯಾಷನ್ ಕ್ರೇಜ್ ಹೆಚ್ಚಾಗುತ್ತಿದೆ.

Introducing Garden Soiree – Marlo Kids

ಊಹಿಸಲಾಗದಷ್ಟು ವರ್ಣರಂಜಿತ ಪ್ರಿಂಟ್‌ಗಳನ್ನು ಹೊಂದಿರುವ ಈ ಗಾರ್ಡನ್ ಪ್ರಿಂಟ್ ಡ್ರೆಸ್‌ಗಳು ಪ್ರಸ್ತುತ ಬೇಸಿಗೆ ಫ್ಯಾಷನ್ ಪಟ್ಟಿಯಲ್ಲಿವೆ. ಕುರ್ತಾ, ಚೂಡಿದಾರ್ ಸಲ್ವಾರ್, ಡ್ರೆಸ್, ಶಾಲು, ಸ್ಕರ್ಟ್ ಮುಂತಾದ ಹೆಚ್ಚಿನ ಡ್ರೆಸ್‌ಗಳಲ್ಲಿ ಲಭ್ಯವಿದೆ.

Garden Printed Fashionwears

ವಿವಿಧ ಹೂವುಗಳ ಮುದ್ರಣಗಳು ಹೊಂದಿರುವುದರಿಂದ ಇಂದು, ಬೇಸಿಗೆ ಕಾಲದ ಫ್ಯಾಷನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ಧರಿಸುವ ಸಲ್ವಾರ್ ಮತ್ತು ಚೂಡಿದಾರ್‌ಗಳು ಈ ಪ್ರಿಂಟ್‌ಗಳಿಂದ ತುಂಬಿರುತ್ತವೆ.

Fashion Print Trends For 2019: Spring Prints Patterns Are Back! |  peacecommission.kdsg.gov.ng

ಹೂವಿನ ಮಾದರಿಗಳನ್ನು ಹೊಂದಿರುವ ರೇಷ್ಮೆ ಉಡುಪುಗಳು ಪಾರ್ಟಿ ವೇರ್‌ಗೆ ಮನಮೋಹಕ ಲುಕ್ ಅನ್ನು ನೀಡುತ್ತದೆ ಎಂದು ಫ್ಯಾಷನ್ ವಿನ್ಯಾಸಕರು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!