Saturday, February 4, 2023

Latest Posts

ಫ್ರೋಜನ್ ಲೇಕ್ ಕುಸಿತ: ನಡೆದುಹೋಗುತ್ತಿದ್ದ ಮೂವರು ನೀರುಪಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ರೋಜನ್ ಲೇಕ್( ಹೆಪ್ಪುಗಟ್ಟಿದ್ದ ಸರೋವರ)ನಲ್ಲಿ ಇದ್ದಕ್ಕಿದ್ದಂತೆಯೇ ಮಂಜು ಕುಸಿದುಬಿದ್ದಿದ್ದು, ನಡೆದು ಹೋಗುತ್ತಿದ್ದ ಮೂವರು ನೀರುಪಾಲಾಗಿದ್ದಾರೆ.

3 Indian-Americans Walking On Frozen Lake Fall Through Ice, Drownಅರಿಝೋನಾದ ಕೊಕೊನಿನೊ ಕೌಂಟಿಯಲ್ಲಿರುವ ಕೆರೆಯ ಮೇಲೆ ನಡೆದು ಹೋಗುತ್ತಿದ್ದ ಭಾರತ ಮೂಲದ ನಾರಾಯಣ ಮುದ್ದಣ, ಗೋಕುಲ್ ಮೆಡಿಸೆಟಿ ಹಾಗೂ ಹರಿತಾ ಮುದ್ದಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

50 Breathtaking Frozen Lakes, Oceans And Ponds, That Look Like Art | Bored  Pandaಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!