ಗಂಗೂಬಾಯಿ ಟ್ರೇಲರ್ ರಿಲೀಸ್: ಆಲಿಯಾ ಖಡಕ್ ಆಕ್ಟಿಂಗ್‌ಗೆ ಬಾಲಿವುಡ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಗಂಗೂಬಾಯಿ ಕಾಥಿಯಾವಾಡಿ ಹವಾ ಶುರುವಾಗಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ಆಲಿಯಾ ಮುಖ್ಯ ಭೂಮಿಕೆಯಲ್ಲಿ ಕಾಣ್ತಿರೋ ಈ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದ್ದು, ಜನ ಆಲಿಯಾ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಹೆಚ್ಚಾಗಿ ಬಬ್ಲಿಯಾದ ಕ್ಯಾರೆಕ್ಟರ್‌ಗಳಲ್ಲಿ ಕಾಣೋ ಆಲಿಯಾ ಇದೀಗ ಗಂಗೂಬಾಯಿ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿದ್ದಾರೆ. ಆಲಿಯಾ ಆಕ್ಟಿಂಗ್‌ಗೆ ಫುಲ್ ಮಾರ್ಕ್ಸ್ ಅಂತಿದ್ದಾರೆ ಅಭಿಮಾನಿಗಳು.
ಇದೇ ತಿಂಗಳ 25 ರಂದು ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಲಿದ್ದು, ಟ್ರೇಲರ್ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!