ಸಾಮಾಗ್ರಿಗಳು
ಗೋಡಂಬಿ
ಖರ್ಜೂರ
ತಾವರೆ ಬೀಜ
ಗಸಗಸೆ
ಕೊಬ್ಬರಿ ತುರಿ
ಬಾದಾಮಿ
ಪಿಸ್ತಾ
ತುಪ್ಪ
ಮಾಡುವ ವಿಧಾನ
ಮೊದಲು ಪಾತ್ರೆಗೆ ತುಪ್ಪ ಹಾಕಿ ಬಾದಾಮಿ ಹುರಿಯಿರಿ, ನಂತರ ಗೋಡಂಬಿ ಹಾಕಿ
ನಂತರ ಪಿಸ್ತಾ ಹಾಕಿ, ನಂತರ ಕೊಬ್ಬರಿ ತುರಿ ಹಾಗೂ ತಾವರೆ ಬೀಜ ಹಾಕಿ
ಗಸಗಸೆ ಹಾಕಿ, ಇತ್ತ ಮಿಕ್ಸಿಗೆ ಖರ್ಜೂರ ಹಾಕಿ ಪುಡಿ ಮಾಡಿ, ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ ಬಾಡಿಸಿ
ನಂತರ ಇದಕ್ಕೆ ಹುರಿದ ಎಲ್ಲ ಡ್ರೈ ಫ್ರೂಟ್ಸ್ ಹಾಕಿ, ಬೆಚ್ಚಗಿರುವಾಗಲೇ ಉಂಡೆಕಟ್ಟಿ ತಿನ್ನಿ