ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ ಮದುವೆ ಸೀಸನ್ ಹಾಗಾಗಿ ಬೆಳ್ಳಿ, ಬಂಗಾರದ ದರ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಆಭರಣವಿಲ್ಲದ ಶುಭ ಕಾರ್ಯಗಳು ಮಾಡಲು ಸಾಧ್ಯವಿಲ್ಲ ಹಾಗಾಗಿ ಎಷ್ಟೇ ದರ ಇದ್ದರೂ ಕೂಡ ಕೊಳ್ಳುವವರು ಮಾತ್ರ ಕಡಿಮೆ ಆಗುತ್ತಿಲ್ಲ. ಇದೀಗ ಮದುವೆ ಸೀಸನ್ ಇರುವುದರಿಂದ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ದೇಶದ ವಿವಿದೆಡೆ ಇಂದಿನ ಬಂಗಾರದ ದರ ಹೀಗಿದೆ.
ನಗರ 22 ಕ್ಯಾರೆಟ್ ಚಿನ್ನ 24 ಕ್ಯಾರೆಟ್ ಚಿನ್ನ
- ಚೆನ್ನೈ ₹47,870 ₹52,220
- ಮುಂಬೈ ₹46,750 ₹51,000
- ದೆಹಲಿ ₹46,750 ₹51,000
- ಕೋಲ್ಕತ್ತಾ ₹46,750 ₹51,000
- ಬೆಂಗಳೂರು ₹46,750 ₹51,000
- ಹೈದರಾಬಾದ್ ₹46,750 ₹51,000
- ಕೇರಳ ₹46,750 ₹51,000
- ಪುಣೆ ₹46,800 ₹51,080
- ಕೊಯಮತ್ತೂರು ₹47,870 ₹52,220
- ವಿಶಾಖಪಟ್ಟಣಂ ₹46,750 ₹51,000