ಮಕ್ಕಳೇ ನಿಮಗೆ ಗುಡ್‌ನ್ಯೂಸ್, ಈ ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ ಭಾರೀ ಕಡಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ನೀಡಿದೆ, 2023-24ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆ ೨೪೪ ದಿನಗಳಿವೆ. ಆದರೆ ಈ ಬಾರಿ 180 ದಿನಗಳು ಮಾತ್ರ ಶಾಲಾ ದಿನಗಳು ನಡೆಯಲಿವೆ.

ಕಳೆದ ವರ್ಷದಲ್ಲಿ ಹೆಚ್ಚುವರಿಯಾಗಿದ್ದ ಕಲಿಕಾ ಚೇತರಿಕೆ ಈ ವರ್ಷ ಇರುವುದಿಲ್ಲ, ಇನ್ನು ದಸರಾ ರಜೆಯೂ ಹೆಚ್ಚು ಇರುವ ಕಾರಣ ಶಾಲಾ ದಿನಗಳು ಕಡಿತವಾಗಲಿವೆ.

2022-23ರ ಶೈಕ್ಷಣಿಕ ವರ್ಷದಲ್ಲಿ 270  ಕರ್ತವ್ಯದ ದಿನಗಳಿದ್ದವು, ಕಳೆದ ವರ್ಷಕ್ಕೆ ಹೋಲಿಸಿದರೆ ಶೈಕ್ಷಣಿಕ ದಿನಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, 48 ದಿನಗಳು ಶಾಲಾ ದಿನಗಳು ಕಡಿಮೆಯಾಗಿವೆ. ಈ ಮೂಲಕ ಹೆಚ್ಚುವರಿಯಾಗಿ 26 ರಜಾ ದಿನಗಳು ಸಿಗಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!