‘ಸ್ಟಾಪ್ ಟೊಬ್ಯಾಕೊ’ ಆಪ್‌ಗೆ ಉತ್ತಮ ಸ್ಪಂದನೆ, ಈವರೆಗೂ ಎಷ್ಟು ಕಂಪ್ಲೆಂಟ್ ಬಂದಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರ ಜಿಪಿಎಸ್ ಆಧಾರಿತ ಸ್ಟಾಪ್ ಟೊಬ್ಯಾಕೊ ಮೊಬೈಲ್ ಆಪ್ ಲಾಂಚ್ ಮಾಡಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಿದ್ದರೂ ಸಾಕಷ್ಟು ಜನರು ನಿಯಮ ಪಾಲಿಸುತ್ತಿಲ್ಲ. ನಿಯಮ ಪಾಲಿಸದಿದ್ದರೂ ಸುಮ್ಮನೆ ನಿಂತು ನೋಡಬೇಕಾಗಿತ್ತು. ಅದಕ್ಕಾಗಿ ಸರ್ಕಾರ ಈ ಆಪ್ ಲಾಂಚ್ ಮಾಡಿದ್ದು, ಧೂಮಪಾನ ಮಾಡುವವರ ಫೋಟೊ ತೆಗೆದು ದೂರು ಸಲ್ಲಿಸಬಹುದು. ಈವರೆಗೂ ಆಪ್ ಮೂಲಕ 50 ದೂರುಗಳು ದಾಖಲಾಗಿವೆ.

ಈವರೆಗೂ 200ಕ್ಕೂ ಹೆಚ್ಚು ಮಂದಿ ಆಪ್‌ನ್ನು ಡೌನ್‌ಲೋಡ್ ಮಾಡಿದ್ದಾರೆ. ಅಂಗಡಿಗಳ ಬಳಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!