ಕೆಜಿಗಟ್ಟಲೆ ಬಂಗಾರದ ಆಭರಣವನ್ನು ಧರಿಸಿದ ಸರ್ಕಾರಿ ಕಾಮರತಿಗಳು!

ಹೊಸದಿಗಂತ ವರದಿ, ಗದಗ:

ನಗರದಲ್ಲಿ ಶತಮಾನ ಕಂಡ ಸಾಕಷ್ಟು ಕಾಮ-ರತಿಗಳು ಕಣ್ಮುಂದೆ ಇದ್ದರು ಸರಕಾರದಿಂದ ಮೆರವಣಿಗೆ ಮಾಡಿಸಿಕೊಳ್ಳುವ ವಿಶೇಷ ಹೊಂದಿರುವುದು ಮಾತ್ರ ಕಿಲ್ಲಾ ಓಣಿಯ ಚಂದ್ರಸಾಲಿ ಕಾಮರತಿ ಹಾಗೂ ದಾಸರ ಓಣಿಯ ಕಾಮ-ರತಿಗಳಿಗೆ ಮಾತ್ರ ಕಿಲ್ಲಾ ಚಂದ್ರಸಾಲಿ ಕಾಮ-ರತಿ ಈ ಬಾರಿ ಸುಮಾರು 12 ಕೆಜಿ ಬಂಗಾರದ ಆಭರಣ ಧರಿಸಿದರೆ ಕಿಲ್ಲಾ ಓಣಿಯ ಕಾಮ-ರತಿ ಸುಮಾರು 10 ಕೆಜಿ ಬಂಗಾರದ ಆಭರಣಗಳನ್ನು ಧರಿಸಿ ರಂಗ ಪಂಚಮಿ ಅಂಗವಾಗಿ ನಡೆದ ಕಾಮ-ರತಿಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರನ್ನು ಅತ್ಯಾಕರ್ಷಿಸಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!