ಗುಜರಾತ್ ಶೇ.100ರಷ್ಟು ‘ಹರ್ ಘರ್ ಜಲ್’ ರಾಜ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ ಪ್ರತಿಶತ ನೂರರಷ್ಟು ಹರ್ ಘರ್ ಜಲ್ ಯೋಜನೆ ಪೂರ್ಣಗೊಳಿಸಿದೆ.

ಈ ಬಗ್ಗೆ ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಟ್ವೀಟ್ ಮಾಡಿದ್ದು, 2024ರ ವೇಳೆಗೆ ಗ್ರಾಮೀಣ ಭಾರತದ ಪ್ರತಿ ಮನೆಗೆ ಶುದ್ಧ ಟ್ಯಾಪ್ ನೀರನ್ನು ಒದಗಿಸಲು ಗುರಿ ಹೊಂದಲಾಗಿತ್ತು.
ಆದರೆ ಆ ಸಮಯಕ್ಕಿಂತ ಮುನ್ನವೇ ಗುರಿ ತಲುಪಿದ್ದೇವೆ. ಕೋವಿಡ್ ಹಾಗೂ ಇತರೆ ಅಡೆತಡೆಗಳ ಹೊರತಾಗಿಯೂ 2.06 ಲಕ್ಷ ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ತಲುಪಿದೆ ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!