ಹಬ್ಬಗಳನ್ನು ಯಾಕೆ ಆಚರಿಸಬೇಕು, ಇಲ್ಲಿದೆ ನೀವು ಓದಬೇಕಾದ 10 ಅಂಶಗಳು..

ಹಬ್ಬಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಆದರೆ ಆಧುನಿಕತೆ ನಂತರ ಹಬ್ಬಗಳನ್ನು ಆಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ತಮ್ಮ ಕೆಲಸಗಳು, ಕಮಿಟ್‌ಮೆಂಟ್ ಮಧ್ಯೆ ಹಬ್ಬಗಳ ಆಚರಣೆ ಮರೆತೇ ಹೋಗಿದೆ. ಹಬ್ಬಗಳನ್ನು ಯಾಕೆ ಮಾಡಬೇಕು? ಇಲ್ಲಿದೆ ಕೆಲ ಅಂಶಗಳು

  • ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಯುವಲ್ಲಿ ಸಹಾಯವಾಗುತ್ತದೆ
  • ಮನಸ್ಸಿಗೆ ಶಾಂತಿ
  • ಮುಂದಿನ ಪೀಳಿಗೆಗೆ ಒಗ್ಗಟ್ಟು ತಿಳಿಸಲು
  • ಸಂಬಂಧ ವೃದ್ಧಿ
  • ಬೇರೆ ಬೇರೆ ಧರ್ಮಗಳ ಬಗ್ಗೆ ಆಚರಣೆಗಳ ಬಗ್ಗೆ ಮಾಹಿತಿ
  • ಕುಟುಂಬ ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತದೆ
  • ಕೆಲಸದ ಒತ್ತಡದ ಮಧ್ಯೆ ಬ್ರೇಕ್
  • ಒಂದೇ ನಾರ್ಮಲ್ ರೊಟೀನ್‌ನಿಂದ ಮುಕ್ತಿ
  • ಮನೆಮಂದಿಯೆಲ್ಲಾ ಖುಷಿಯಾಗಿ ಕೂರುವ ಸಮಯ
  • ಅಕ್ಕಪಕ್ಕದ ಮನೆಯವರನ್ನೂ ಪರಿಚಯ ಮಾಡಿಕೊಳ್ಳಲು ಸುಸಮಯ
  • ಮನುಷ್ಯರ ನಡುವೆ ಬಾಂಧವ್ಯ ಬೆಸೆಯುತ್ತದೆ
  • ಮನೆಯಲ್ಲಿ ಖುಷಿ ತುಂಬಿ ಹರಿಯುತ್ತದೆ
  • ಒಂದೇ ರೀತಿ ಊಟ ತಿಂಡಿಯಿಂದ ಬ್ರೇಕ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!