ಪಂಜಾಬ್ ವಿರುದ್ಧ ಟಾಸ್ ಗೆದ್ದ ಗುಜರಾತ್​: ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಪಿಎಲ್ ಇಂದಿನ ಪಂದ್ಯದಲ್ಲಿ ಗುಜರಾತ್​ ಹಾಗೂ ಪಂಜಾಬ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ
ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಗುಜರಾತ್ ಟೈಟನ್ಸ್​ , ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇತ್ತ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಜಯಿಸಿರುವ ಪಂಜಾಬ್ ಕಿಂಗ್ಸ್ ಕೂಡ ಎಲ್ಲ ವಿಭಾಗದಲ್ಲೂ ಸಮತೋಲನದಿಂದ ಕೂಡಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಪಂಜಾಬ್ ಆಡುವ 11ರ ಬಳಗ: ಮಯಾಂಕ್ ಅಗರವಾಲ್​(ಕ್ಯಾಪ್ಟನ್​), ಶಿಖರ್ ಧವನ್, ಲಿವಿಂಗ್​ಸ್ಟೋನ್​, ಬೈರ್​​ಸ್ಟೋ(ವಿ.ಕೀ), ಜಿತೇಶ್ ಶರ್ಮಾ, ಶಾರೂಖ್ ಖಾನ್​, ಒಡೆನ್ ಸ್ಮಿತ್, ಕಾಗಿಸೋ ರಬಾಡ, ರಾಹುಲ್ ಚಹರ್​, ವೈಭವ್​ ಆರೋರ್​, ಅರ್ಷದೀಪ್​ ಸಿಂಗ್​

ಗುಜರಾತ್ ಟೈಟನ್ಸ್​ ಆಡುವ 11ರ ಬಳಗ: ಮಾಥ್ಯೂ ವೇಡ್​(ವಿ,ಕೀ), ಶುಬ್ಮನ್ ಗಿಲ್​, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯಾ(ಕ್ಯಾಪ್ಟನ್), ಡೇವಿಡ್ ಮಿಲ್ಲರ್​, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್​, ರಾಶೀದ್ ಖಾನ್, ಫಾರ್ಗ್ಯೂಸನ್​, ಮೊಹಮ್ಮದ್ ಶಮಿ, ದರ್ಶನ್​ ನಾಲ್ಕೆಂಡ್​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!