Wednesday, September 28, 2022

Latest Posts

ಮೆಕ್ಸಿಕೋದ ಬಾರ್‌ನಲ್ಲಿ ಬಂದೂಕುದಾರರಿಂದ ದಾಳಿ: 10 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಂಟ್ರಲ್ ಮೆಕ್ಸಿಕೋದ ಬಾರ್‌ವೊಂದರಲ್ಲಿ ಬಂದೂಕುಧಾರಿಗಳು ಏಕಾಏಕಿ ಫೈರಿಂಗ್ ನಡೆಸಿದ್ದು, 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೇ ತಿಂಗಳಿನಲ್ಲಿ ಇದೇ ರೀತಿ ಘಟನೆ ನಡೆದಿದ್ದು, ಮೆಕ್ಸಿಕೋದ ಸೆಂಟ್ರಲ್ ಸಿಟಿ ಸಿಲೆಯಾದಲ್ಲಿ ಹೊಟೇಲ್ ಹಾಗೂ ಬಾರ್ ಮೇಲೆ ದಾಳಿ ನಡೆಸಿ 10 ಮಂದಿ ಮೃತಪಟ್ಟಿದ್ದರು.

ಮಾರ್ಚ್‌ನಲ್ಲಿ ಕೂಡ ಬಂದೂಕುಧಾರಿಗಳು ಅಟ್ಯಾಕ್ ಮಾಡಿದ್ದು, 19 ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ.
2006 ರಿಂದ ಸರ್ಕಾರ ವಿವಾದಾತ್ಮಕ ಮಿಲಿಟರಿ ಡ್ರಗ್-ವಿರೋಧಿ ಕಾರ್ಯಾಚರಣೆ ಆರಂಭಿಸಿದಾಗ ಅತಿ ಹೆಚ್ಚು ಕೊಲೆಗಳು ನಡೆದಿವೆ. ಅಂದರೆ 340,೦೦೦ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!