ಅಡಿಕೆ ಮರ ಏರಿ ಪ್ರಧಾನಿ ಮೋದಿಗೆ ಜನ್ಮದಿನ ಶುಭಾಶಯ- ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶನಿವಾರ ಪ್ರಧಾನಿ ಮೋದಿ ಜನ್ಮದಿನಕ್ಕೆ ವಿಶ್ವದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂತು.
ಶಿವಮೊಗ್ಗದ ಎಂಜನೀರಿಂಗ್ ಸೊಲ್ಯೂಷನ್ಸ್ ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ವಿಭಿನ್ನವಾಗಿ ಶುಭಾಶಯ ಕೋರಿದ್ದು, ಅಡಿಕೆ ಮರ ಏರಿದ್ದಾರೆ.

ಅಡಿಕೆ ಮರ ಏರಲು ಸಾಧನವೊಂದನ್ನು ಬಳಸಿದ್ದು, ಏಕಕಾಲಕ್ಕೆ ಎರಡು ಸಾಧನ ಬಳಸಿ ಇಬ್ಬರು ಮರ ಏರಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದ ಬ್ಯಾನರ್ ಒಂದನ್ನು ಮರದ ಮೇಲಿನಿಂದ ಇಳಿಬಿಟ್ಟಿದ್ದಾರೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವಿಭಿನ್ನವಾಗಿ ಎನ್ನುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!