ಮೊದಲು ಮಿಕ್ಸಿಗೆ ಕೊತ್ತಂಬರಿ, ಪುದೀನ ಶುಂಠಿ ಬೆಳ್ಳುಳ್ಳಿ ಉಪ್ಪು, ಮೊಸರು ಹಾಗೂ ಹಸಿಮೆಣಸು ಹಾಕಿ ಮಿಕ್ಸಿ ಮಾಡಿ
ನಂತರ ಪಾತ್ರೆಗೆ ಪನೀರ್ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಮಿಕ್ಸಿ ಪೇಸ್ಟ್ ಹಾಕಿ ಎರಡು ಗಂಟೆ ನೆನೆಸಿಡಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ, ಪನೀರ್ ಹಾಕಿ
ಎರಡೂ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೂ ಬಾಡಿಸಿದ್ರೆ ಪನೀರ್ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ