ಸಾಮಾಗ್ರಿಗಳು
ಹೇಝಲ್ನಟ್ ಕಾಫಿ ಪೌಡರ್
ಮಾಮೂಲಿ ಕಾಫಿ ಪುಡಿ
ಸಕ್ಕರೆ
ಹಾಲು
ಕ್ರೀಂ
ಮಾಡುವ ವಿಧಾನ
ಮೊದಲು ಹಾಲಿಗೆ ಸಕ್ಕರೆ ಹಾಕಿ ಬಿಸಿ ಮಾಡಿಕೊಳ್ಳಿ
ನಂತರ ಲೋಟಕ್ಕೆ ಹೇಝಲ್ನಟ್ ಹಾಗೂ ಕಾಫಿಪುಡಿ ಹಾಕಿ ಬೀಟ್ ಮಾಡಿ
ಇದಕ್ಕೆ ಕ್ರೀಂ ಹಾಗೂ ಹಾಲು ಹಾಕಿ ಕಾಫಿ ರೆಡಿ
ಇನ್ನೊಂದು ವಿಧಾನ
ಬಿಸಿ ಹಾಲಿಗೆ ಹೇಝಲ್ನಟ್ ಹಾಗೂ ನಾರ್ಮಲ್ ಕಾಫಿ ಪುಡಿ ಹಾಕಿ ಬಿಸಿ ಹಾಲು ಹಾಕಿಯೂ ಕುಡಿಯಬಹುದು