ವಿಡಿಯೊ: ವಿಧಿ ಆತನಿಂದ ಕುಸ್ತಿಯನ್ನು ಕಸಿಯಿತು. ಆತ ಭರ್ಚಿ ಎತ್ತಿಕೊಂಡ!

0
666

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ನೇ ಸಾಲಿನಲ್ಲಿ ಪದ್ಮಶ್ರೀ ಪುರಸ್ಕಾರ ಪಡೆದ ಸಾಧಕರಲ್ಲಿ ಪ್ಯಾರಾ ಅಥ್ಲೀಟ್‌ ಸುಮಿತ್‌ ಅಂಟಿಲ್‌ ಕೂಡ ಒಬ್ಬರು. ಒಂಟಿ ಕಾಲಿನಲ್ಲಿ ಪ್ಯಾರಾ ಒಲಿಂಪಿಕ್‌ ನಲ್ಲಿ ಚಿನ್ನ ಗೆದ್ದು ಬಂದ ಹುಡುಗನ ಸ್ಫೂರ್ತಿಗಾಥೆ ಇದು…

 

LEAVE A REPLY

Please enter your comment!
Please enter your name here