Tuesday, March 28, 2023

Latest Posts

HEALTH | ಕುಂಬಳಕಾಯಿ ಬೀಜದಲ್ಲಿದೆ ಆರೋಗ್ಯ, ಬ್ಲಡ್ ಪ್ರೆಶರ್ ಕಡಿಮೆ ಆಗೋಕೆ ಇದನ್ನು ಸೇವಿಸಿ..

ಕುಂಬಳಕಾಯಿ ಬೀಜ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ, ಇದನ್ನು ರೋಸ್ಟ್ ಮಾಡಿ ಹಾಗೆಯೇ ತಿನ್ನಬಹುದು, ರೋಸ್ಟ್ ಮಾಡಿ ಪುಡಿ ಮಾಡಿ, ಯಾವ ಊಟಕ್ಕಾದರೂ ಸೇರಿಸಿ ತಿನ್ನಬಹುದು, ಏನೆಲ್ಲಾ ಆರೋಗ್ಯಕರ ಗುಣಗಳಿವೆ ನೋಡಿ..

  • ಒಟ್ಟಾರೆ ಮೆಟಬಾಲಿಸಮ್ ಹೆಚ್ಚು ಮಾಡುತ್ತದೆ.
  • ಬ್ಲಡ್ ಪ್ರೆಶರ್ ಕಡಿಮೆ ಮಾಡುತ್ತದೆ.
  • ಕೆಟ್ಟ ಕೊಲೆಸ್ಟ್ರಾಲ್ ದೂರ ಮಾಡುತ್ತದೆ.
  • ಪ್ರೋಟೀನ್ ತುಂಬಿದೆ.
  • ಕಿಡ್ನಿ ಸ್ಟೋನ್ಸ್ ಆಗದಂತೆ ತಡೆಗಟ್ಟುತ್ತದೆ
  • ಬಾಯಿಯ ಆರೋಗ್ಯಕ್ಕೆ ಉತ್ತಮ
  • ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ
  • ಮಿನರಲ್ಸ್‌ನಿಂದ ತುಂಬಿದೆ
  • ಝಿಂಕ್ ಕೂಡ ಇದರಲ್ಲಿದೆ
  • ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ
  • ಮೂಳೆಗಳನ್ನು ಗಟ್ಟಿ ಮಾಡುತ್ತದೆ
  • ಮಾನಸಿಕ ಆರೋಗ್ಯ ವೃದ್ಧಿ ಮಾಡುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!