ಓವನ್‌ʼನಲ್ಲಿ ಮೀನಿನ ವಾಸನೆ ಹೋಗಬೇಕಾ? ಹಾಗಿದ್ರೆ ಈ ರೀತಿ ಮಾಡಿ…

ಕಿಚನ್‌ ಟಿಪ್:‌

ಮಾಂಸಾಹಾರವನ್ನು ಒವನ್ ನಲ್ಲಿ ಬೇಯಿಸಿದ ನಂತರ ಬಟ್ಟೆಗೆ ಸ್ವಲ್ಪ ಲಿಕ್ಷಿಡ್‌ ಸೋಪ್‌ ಹಾಕಿ 15 ನಿಮಿಷ ಓವನ್‌ ನಲ್ಲಿ ಹೀಟ್‌ ಮಾಡಿ. ನಂತರ ಇಡೀ ಒವನ್ ಅನ್ನು ಕ್ಲೀನಾಗಿ ಒರಸಿದರೆ ಮೀನಿನ ವಾಸನೆ ಬರೋದಿಲ್ಲ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!