Friday, February 3, 2023

Latest Posts

ಬೆಂಗಳೂರಿನ ಪೀಣ್ಯ ಫ್ಲೈಓವರ್‌ ಮೇಲೆ ಘನ ವಾಹನಗಳಿಗೆ ನಿರ್ಬಂಧ

ಬೆಂಗಳೂರಿಗರೇ ಗಮನಿಸಿ, ನೀವೇನಾದ್ರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಿಣ್ಯ ಫ್ಲೈಓವರ್‌ ಮೇಲೆ ಸಂಚಿರುತ್ತಿದ್ದರೆ ತಪ್ಪದೇ ಈ ಸುದ್ದಿ ಓದಿ.

ಪೀಣ್ಯ ಫ್ಲೈಓವರ್‌ ದುರಸ್ತಿಯಲ್ಲಿರುವ ಕಾರಣದಿಂದಾಗಿ ಘನ ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದೆ. ಮುಂದಿನ 125 ದಿನಗಳ ಈ ಆದೇಶ ಜಾರಿಯಲ್ಲಿರುತ್ತದೆ.

ಹಿಂದೊಮ್ಮೆ ಈ ರೀತಿಯ ಸಂದರ್ಭ ಎದುರಾಗಿತ್ತು, ಆಗಲೂ ಕೂಡ ಇದೇ ರೀತಿಯಾಗಿ ಭಾರೀ ವಾಹನಗಳ ಸಂಚಾರವನ್ನು ಬಂದ್‌ ಮಾಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!