ಕುತ್ತಿಗೆ ಸುತ್ತ ಕಪ್ಪು ಹೋಗಲಾಡಿಸೋಕೆ ಇಲ್ಲಿದೆ ಮನೆಮದ್ದು..

ಮುಖದ ಬಣ್ಣವೇ ಬೇರೆ ಕುತ್ತಿಗೆ ಬಣ್ಣವೇ ಬೇರೆ ಎಂದರೆ ಚೆನ್ನಾಗಿ ಕಾಣೋದಾದ್ರು ಹೇಗೆ ಹೇಳಿ.. ಕುತ್ತಿಗೆ ಸುತ್ತ ಕಪ್ಪಾಗಿದ್ದರೆ ಈ ರೀತಿ ಮನೆಮದ್ದಿನಿಂದ ಅದನ್ನು ಕಮ್ಮಿ ಮಾಡಿಕೊಳ್ಳಬಹುದು.. ಈ ವಸ್ತುಗಳಿಂದ ಕುತ್ತಿಗೆಯ ಸುತ್ತ ಪ್ರತಿದಿನ ಮಸಾಜ್ ಮಾಡಿಕೊಳ್ಳಿ..

  • ಓಟ್ಸ್
  • ಕಿತ್ತಳೆ ಸಿಪ್ಪೆ
  • ನಿಂಬೆರಸ
  • ಲೋಳೆಸರ
  • ಆಲೂಗಡ್ಡೆ
  • ಕಾಫಿಪುಡಿ
  • ಕೊಬ್ಬರಿ ಎಣ್ಣೆ
  • ಕಡಲೆಹಿಟ್ಟು
  • ವಾಲ್‌ನಟ್
  • ಸೌತೆಕಾಯಿ
  • ಬಾದಾಮಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!