ಪಿರಿಯಡ್ಸ್ ಹೊಟ್ಟೆ ನೋವು ಕಡಿಮೆ ಮಾಡೋಕೆ ಇಲ್ಲಿದೆ ಮನೆ ಮದ್ದು

ಕೆಲವರಿಗೆ ತಡೆದುಕೊಳ್ಳೋದಕ್ಕೆ ಕಷ್ಟವಾಗುವಷ್ಟು ಹೊಟ್ಟೆನೋವು ಬರುತ್ತದೆ. ಈ ಸಮಯದಲ್ಲಿ ಹೊಟ್ಟೆನೋವು ಕಡಿಮೆ ಆಗಬೇಕು ಎಂದಾದರೆ ಲೈಫ್ ಸ್ಟೈಲ್‌ನಲ್ಲಿ ಬದಲಾವಣೆ ಆಗಬೇಕು. ಈ ಮನೆ ಮದ್ದುಗಳು ನೋವನ್ನು ಕಡಿಮೆ ಮಾಡುತ್ತವೆ

  • ಹೀಟ್ ಪ್ಯಾಚ್ ಹೊಟ್ಟೆಯ ಮೇಲೆ ಇಟ್ಟುಕೊಳ್ಳಿ.
  • ಎಣ್ಣೆಯಿಂದ ಹೊಟ್ಟೆಯ ಮಸಾಜ್ ಮಾಡಿ
  • ನೀರಿಗೆ ಅರಿಶಿಣ ಪುಡಿ ಹಾಕಿ ಕಲಸಿ ಕುಡಿಯಿರಿ.
  • ವ್ಯಾಯಾಮ ಮಾಡಿ
  • ಬಿಸಿನೀರಿನ ಬಕೆಟ್‌ನಲ್ಲಿ ಕುಳಿತುಕೊಳ್ಳಿ
  • ಯೋಗಭ್ಯಾಸ ಇರಲಿ
    ಹೆಚ್ಚು ನೀರು ಕುಡಿಯಿರಿ.
  • ಹರ್ಬಲ್ ಟೀ ಸೇವನೆ ಮಾಡಿ
  • ಜಂಕ್ ಫುಡ್ ಹಾಗೂ ಸ್ಪೈಸಿ ಆಹಾರ ತಿನ್ನಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!