ಯುವತಿ ಕಿವಿ ಹೊಕ್ಕ ಹಾವು: ಭಯಾನಕ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದು ಸಣ್ಣ ಇರುವೆ ಕಿವಿಯಲ್ಲಿ ಸೇರಿದರೆ ಬಾಯಿ ಬಾಯಿ ಬಡ್ಕಳೋ ಹಾಗಾಗುತ್ತೆ, ಅಂತದ್ರಲ್ಲಿ ಹುಡುಗಿಯ ಕಿವಿಯಲ್ಲಿ ತೆಳುವಾದ ಹಾವೊಂದು ಸೇರಿಕೊಂಡಿದೆ. ವೈದ್ಯರು ಹಾವನ್ನು ಹೊರತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.

ಯುವತಿಯ ಕಿವಿಯಿಂದ ಹಾವಿನ ತಲೆ ಮಾತ್ರ ಹೊರಬಂದಿದ್ದು, ಈ ವಿಡಿಯೋಗೆ ನೆಟ್ಟಿಗರು ವಿಡಂಬನಾತ್ಮಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಇದೊಂದು ಫೇಕ್ ವಿಡಿಯೋ ಇರಬಹುದು ಎಂದರೆ. ಇನ್ನೂ ಕೆಲವರು ಹಾವು ಕಿವಿಯೊಳಕ್ಕೆ ಹೇಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!