ಸಾಮಾಗ್ರಿಗಳು
ಚಿಕನ್
ಮೊಸರು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಬೋನ್ ಲೆಸ್ ಚಿಕನ್ ಪುಟ್ಟದಾಗಿ ಕತ್ತರಿಸಿ
ನಂತರ ಇದಕ್ಕೆ ಉಳಿದ ಪದಾರ್ಥಗಳನ್ನು ಹಾಕಿ ಮ್ಯಾರಿನೇಟ್ ಮಾಡಿ
ನಂತರ ಕಾದ ಹೆಂಚಿನ ಮೇಲೆ ಬೆಣ್ಣೆ ಹಾಕಿ ಚಿಕನ್ ಹಾಕಿ ಬೇಯಿಸಿದ್ರೆಡ್ರೈ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ