GOOD FOOD | ಹಲಸಿನಕಾಯಿ ಡ್ರೈ ಪಲ್ಯ ಮಾಡೋ ಟೇಸ್ಟಿ ವಿಧಾನ ಇಲ್ಲಿದೆ..

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಹಲಸಿನಕಾಯಿ
ಆರಿಗ್ಯಾನೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್

ಮಾಡುವ ವಿಧಾನ
ಸ್ವಲ್ಪ ಈರುಳ್ಳಿ, ಟೊಮ್ಯಾಟೊ, ಶುಂಠಿ ಬೆಳ್ಳುಳ್ಳಿ ಹುರಿದುಕೊಂಡು ಪೇಸ್ಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಸಿಮೆಣಸು, ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಬೇಯಿಸಿದ ಹಲಸಿನಕಾಯಿ ಹಾಕಿ
ನಂತರ ಇದಕ್ಕೆ ಮಿಕ್ಸಿಯ ಮಿಶ್ರಣ ಹಾಕಿ
ನಂತರ ಆರಿಗ್ಯಾನೊ ಹಾಕಿ ಡ್ರೈ ಆಗುವವರೆಗೂ ಬಾಡಿಸಿ ಚಪಾತಿ ಜತೆ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!