SWEET DISH | ಬೆಲ್ಲದ ಕೊಬ್ಬರಿ ಮಿಠಾಯಿ ಮಾಡೋದು ಹೀಗೆ, ಟೇಸ್ಟಿ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಕೊಬ್ಬರಿ
ಬೆಲ್ಲ
ತುಪ್ಪ
ಏಲಕ್ಕಿ ಪುಡಿ

ಮಾಡುವ ವಿಧಾನ
ನಾನ್ ಸ್ಟಿಕ್ ಪ್ಯಾನ್‌ಗೆ ಕೊಬ್ಬರಿ ಹಾಗೂ ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬಾಡಿಸಿ
ಅಂಟು ಅಂಟಾದ ನಂತರ ಸ್ವಲ್ಪ ಏಲಕ್ಕಿ ಪುಡಿ ಹಾಕಿ.
ನಂತರ ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣ ಹಾಕಿ
ನಿಮಗೆ ಇಷ್ಟದ ಶೇಪ್‌ನಲ್ಲಿ ಕತ್ತರಿಸಿ, ತಣ್ಣಗಾದ ನಂತರ ಕೊಬ್ಬರಿ ಮಿಠಾಯಿ ತಿನ್ನಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!