SPECIAL CURRY | ಚಪಾತಿ, ರೊಟ್ಟಿ ಜತೆ ತಿನ್ನೋಕೆ ಮಾಡಿ ಆಲೂ ಮಟರ್, ಈಸಿ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಬಟಾಣಿ
ಆಲೂಗಡ್ಡೆ
ಈರುಳ್ಳಿ
ಹಸಿಮೆಣಸು
ಬೆಳ್ಳುಳ್ಳಿ
ಶುಂಠಿ
ಟೊಮ್ಯಾಟೊ
ಚಕ್ಕೆ
ಲವಂಗ
ಕೊತ್ತಂಬರಿ
ಎಣ್ಣೆ
ಜೀರಿಗೆ
ತುಪ್ಪ
ಸಾಂಬಾರ್ ಪುಡಿ
ಖಾರದ ಪುಡಿ
ಗರಂ ಮಸಾಲಾ

ಮಾಡುವ ವಿಧಾನ
ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ
ನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಹಾಕಿ
ನಂತರ ಇದಕ್ಕೆ ಜೀರಿಗೆ ಬಟಾಣಿ ಹಾಗೂ ಆಲೂ ಹಾಕಿ
ನಂತರ ಇದಕ್ಕೆ ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾ ಹಾಕಿ
ನಂತರ ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ
ನಂತರ ಸ್ವಲ್ಪ ನೀರು ಹಾಕಿ ಬೇಯಿಸಿ, ಗ್ರೇವಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!