PHOTO GALLERY | ಈ ರೀತಿ ಕ್ರಿಸ್‌ಮಸ್ ಆಚರಿಸಿದ್ದಾರೆ ಸೆಲೆಬ್ರಿಟಿಗಳು.. ಫೋಟೊ ಗ್ಯಾಲರಿ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷದ ಕೊನೆಯ ಹಬ್ಬ, ಕ್ರಿಶ್ಚಿಯನ್ನರ ದೊಡ್ಡ ಹಬ್ಬವಾದ ಕ್ರಿಸ್‌ಮಸ್‌ನ್ನು ಎಲ್ಲ ಸೆಲೆಬ್ರಿಟಿಗಳು ಆಚರಿಸಿದ್ದು, ಮುದ್ದಾದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Christmas Images | Free Vectors, Stock Photos & PSDಈ ಫೋಟೊಗಳನ್ನು ಪೋಸ್ಟ್ ಮಾಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ. ಯಾವ ಸೆಲೆಬ್ರಿಟಿಗಳು ಕ್ರಿಸ್‌ಮಸ್ ರಜೆಯಲ್ಲಿ ಏನೆಲ್ಲಾ ಮಾಡಿದ್ರು? ಇಲ್ಲಿದೆ ಮಾಹಿತಿ..

Alia Bhatt And Ranbir Kapoor Celebrate Christmas 2022 With Their 'Best  People In The World' |ಈಗಷ್ಟೇ ತಾಯಿಯಾಗಿರುವ ಆಲಿಯಾ ಭಟ್ ತಮ್ಮ ಮನೆಯಲ್ಲೇ ಕ್ರಿಸ್‌ಮಸ್ ಆಚರಿಸಿದ್ದಾರೆ. ಮನೆಯಲ್ಲಿ ಕುಟುಂಬದವರೆಲ್ಲ ಸೇರಿ ಆಚರಣೆ ನಡೆಸಿದ್ದಾರೆ.

Christmas 2022: Ranbir Kapoor kisses Alia Bhatt (left); Ranbir and Alia pose with family during annual Christmas lunch.ರಶ್ಮಿಕಾ ಮಂದಣ್ಣ ವಾರಿಸು ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಕ್ರಿಸ್‌ಮಸ್ ಟ್ರೀ ಜತೆ ಫೋಟೊ ಕ್ಲಿಕ್ಕಿಸಿಕೊಂಡು, ನಿಮಗಾಗಿ ಈ ತೆಗೆಸಿದ್ದೇನೆ ಎಂದು ಹೇಳಿದ್ದಾರೆ.

Rashmika Mandanna shares sweet Merry Christmas wish for fans.(Instagram)ಕಟ್ರೀನಾ ಕೈಫ್‌ನ್ನು ವರಿಸಿದ ನಂತರ ವಿಕ್ಕಿ ಕೌಶಲ್ ಹಿಂದು ಕ್ರಿಶ್ಚಿಯನ್ ಎರಡೂ ಹಬ್ಬಗಳನ್ನು ಆಚರಿಸುತ್ತಾರೆ. ವಿಕ್ಕಿ , ಕಟ್ರೀನಾ ಹಾಗೂ ಅವರ ಸಹೋದರಿ ಇಡೀ ಕುಟುಂಬ ಕ್ರಿಸ್‌ಮಸ್ ಆಚರಣೆ ಮಾಡಿದೆ.

Vicky Kaushal, Katrina Kaifರಣ್‌ಬೀರ್ ಕಪೂರ್ ಕ್ರಿಸ್‌ಮಸ್ ಪಾರ್ಟಿಗೆ ಕರೀನಾ ಯಾಕೆ ಬಂದಿಲ್ಲ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ, ಕರೀನಾ ವಿದೇಶದಲ್ಲಿದ್ದು, ಅಲ್ಲಿಯೇ ಕ್ರಿಸ್‌ಮಸ್ ಆಚರಣೆ ಮಾಡಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Kareena Kapoor, Saif Ali Khan and Taimur in UK.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!