RECIPE| ದೇಹ ತಣಿಸಲು ಸೌತೆಕಾಯಿ-ಶುಂಠಿ ಜ್ಯೂಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

*ಸೌತೆಕಾಯಿ
*ಶುಂಠಿ
*ಸಕ್ಕರೆ
*ಜೀರಿಗೆ ಪುಡಿ
*ಕಪ್ಪುಪ್ಪು
*ನೀರು

ಮಾಡುವ ವಿಧಾನ:

* ಮಿಕ್ಸರ್ ನಲ್ಲಿ ಸೌತೆಕಾಯಿ ಹೋಳುಗಳು, ಶು೦ಠಿ ಹಾಗೂ ನೀರನ್ನು ಬೆರೆಸಿ ರುಬ್ಬಿಕೊಳ್ಳಿ.
* ಈ ಜ್ಯೂಸ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
* ಈಗ ಇದಕ್ಕೆ ಕಪ್ಪುಪ್ಪು, ಸಕ್ಕರೆ ಹಾಗೂ ಜೀರಿಗೆ ಪುಡಿಯನ್ನು ಸೇರಿಸಿ.

* ಇವೆಲ್ಲವನ್ನೂ ಚೆನ್ನಾಗಿ ಬೆರಕೆ ಮಾಡಿ.
* ನಂತರ ಜ್ಯೂಸ್ ಅನ್ನು ಲೋಟಕ್ಕೆ ಹಾಕಿ ಕುಡಿದು ಆಹ್ಲಾದಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!