RECIPE| ದೇಹಕ್ಕೂ ತಂಪು ಪಾಲಾಕ್ ರಾಯಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಸಾಮಾಗ್ರಿಗಳು: ‌

ಪಾಲಾಕ್
ಮೊಸರು
ಹಸಿ ಮೆಣಸು
ಉಪ್ಪು
ಸಕ್ಕರೆ
ಕಾಳುಮೆಣಸಿನ ಹುಡಿ

ಮಾಡುವ ವಿಧಾನ:

* ಮೊದಲು ಪಾಲಾಕ್ ಅನ್ನು ಚೆನ್ನಾಗಿ ತೊಳೆದು ಅದರ ಸೊಪ್ಪನ್ನು ಬೇರ್ಪಡಿಸಿ ಬಿಸಿ ನೀರಿಗೆ ಹಾಕಿ.
* ಈಗ ನೀರಿನಿಂದ ಪಾಲಕ್ ಎಲೆಗಳನ್ನು ತೆಗೆಯಿರಿ ಹಾಗೂ ಸಣ್ಣದಾಗಿ ಹೆಚ್ಚಿ.
* ಮೊಸರನ್ನು ಚೆನ್ನಾಗಿ ಕಲಸಿ ಇದಕ್ಕೆ ಉಪ್ಪು, ಸಕ್ಕರೆ, ಹಸಿಮೆಣಸು, ಕಾಳುಮೆಣಸಿನ ಹುಡಿಯನ್ನು ಸೇರಿಸಿ. * ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ಮೊಸರಿಗೆ ಮಿಶ್ರ ಮಾಡಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!