RECIPE| ರುಚಿಕರವಾದ ಬ್ರೇಕ್‌ಫಾಸ್ಟ್‌ ಬಟಾಣಿ ಪಲಾವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿಗಳು:

ಬಾಸ್ಮತಿ ಅಕ್ಕಿ
ಬಟಾಣಿ
ಕ್ಯಾರೆಟ್
ಲವಂಗ
ಬೇ ಲೀಫ್
ಉಪ್ಪು
ತುಪ್ಪ

ಮಾಡುವ ವಿಧಾನ:

  • ಮೊದಲು ಬಾಸ್ಮತಿ ಅಕ್ಕಿಯನ್ನು ತೊಳೆದು ನೀರಿನಲ್ಲಿ 1 ಗಂಟೆ ಕಾಲ ನೆನಸಿಡಿ.
  • ಈಗ ತುಪ್ಪವನ್ನು ಕುಕ್ಕರಿನಲ್ಲಿ ಹಾಕಿ ಕರಗಿದ ನಂತರ ಬೇ ಎಲೆಗಳು, ಲವಂಗ ಸೇರಿಸಿ.
  • ತದನಂತರ ನೆನೆಸಿಟ್ಟ ಅಕ್ಕಿ, ಕ್ಯಾರೆಟ್, ಬಟಾಣಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
  • ನಂತರ ಅದರ ಮೇಲೆ ಉಪ್ಪನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ. ಈಗ ಬೇಯಲು ಬೇಕಾಗುವಷ್ಟು ನೀರು ಹಾಕಿ.
  • ಕುಕ್ಕರಿನ ಮುಚ್ಚಳ ಮುಚ್ಚಿ ಎರಡು ಬಾರಿ ಕೂಗಿಸಿ. ನಂತರ ಬಟಾಣಿ ಪಲಾವ್‌ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!