RECIPE| ಮಕ್ಕಳಿಗಾಗಿ ಸ್ಟ್ರಾಬೆರಿ ಜಾಮ್ ಮನೆಯಲ್ಲೇ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ತಾಜಾ ಸ್ಟ್ರಾಬೆರಿ
ಸಕ್ಕರೆ ಪುಡಿ
ನಿಂಬೆರಸ
ಉಪ್ಪು

ಮಾಡುವ ವಿಧಾನ:

* ಮೊದಲು ಮಿಕ್ಸಿ ಜಾರಿನಲ್ಲಿ ಸ್ಟ್ರಾಬೆರಿಯನ್ನು ರುಬ್ಬಿಕೊಳ್ಳಬೇಕು. (ಕೈನಲ್ಲಿಯೇ ಕಿವುಚಬಹುದು).
* ತಳಗಟ್ಟಿಯಿರುವ ಬಾಣಲೆಯಲ್ಲಿ ಸ್ಟ್ರಾಬೆರಿ, ಸಕ್ಕರೆ ಮತ್ತು ನಿಂಬೆರಸ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೂ ಬೇಯಿಸಿಕೊಳ್ಳಿ. ನಂತರ ಉರಿಯನ್ನು ಆರಿಸಬೇಕು.
* ಗಾಳಿಯಾಡದ ಗಟ್ಟಿ ಮುಚ್ಚುಳವಿರುವ ಗಾಜಿನ ಡಬ್ಬಕ್ಕೆ ಮಿಶ್ರಣವನ್ನು ಹಾಕಬೇಕು.
* 10 ನಿಮಿಷ ಈ ಡಬ್ಬವನ್ನು ಫ್ರಿಡ್ಜ್ ನಲ್ಲಿಟ್ಟರೆ ರುಚಿಕರ ಸ್ಟ್ರಾಬೆರಿ ಜಾಮ್ ತಿನ್ನಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!