ಸುಲಭವಾಗಿ ಜೋಳದ ರೊಟ್ಟಿ ಹೀಗೆ ಮಾಡಿ..
ನಿನ್ನೆ ಉಳಿದ ಅನ್ನಕ್ಕೆ ನೀರು ಹಾಕಿ ಒಲೆ ಮೇಲೆ ಬಿಸಿ ಮಾಡಲು ಇಡಿ
ನಂತರ ಅದಕ್ಕೆ ಉಪ್ಪು ಹಾಕಿ
ಸ್ವಲ್ಪ ಕುದ್ದ ನಂತರ ಜೋಳದ ಹಿಟ್ಟು ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು ಮುದ್ದೆ ರೀತಿ ಮಾಡಿ
ನಂತರ ಹಿಟ್ಟು ಹಾಕಿ ಲಟ್ಟಿಸಿ, ಬೇಯಿಸಿದ್ರೆ ರೊಟ್ಟಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ