ಸಾಮಾಗ್ರಿಗಳು
ಕ್ಯಾಪ್ಸಿಕಂ
ಕಡ್ಲೆಹಿಟ್ಟು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಓಂ ಕಾಳು
ಸೋಡಾಪುಡಿ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಕ್ಯಾರೆಟ್ ತುರಿ
ಕಡ್ಲೆಹಿಟ್ಟು
ಮಾಡುವ ವಿಧಾನ
ಮೊದಲು ಕಡ್ಲೆಹಿಟ್ಟಿಗೆ ಉಪ್ಪು, ಖಾರದಪುಡಿ, ಓಂಕಾಳು, ಸೋಡಾಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಕ್ಯಾಪ್ಸಿಕಂ ಹಾಕಿ ಕಾದ ಎಣ್ಣೆಗೆ ಹಾಕಿ ಕರಿಯಿರಿ
ನಂತರ ಅದರ ಮೇಲೆ ಈರುಳ್ಳಿ ಕ್ಯಾರೆಟ್ ತುರಿ ಉಪ್ಪು ಮೆಣಸಿನಕಾಯಿ ಉಪ್ಪು ಖಾರದಪುಡಿ ಹಾಕಿದ್ರೆ ಬಜ್ಜಿ ರೆಡಿ