Thursday, December 8, 2022

Latest Posts

ಎಲ್ಲದಕ್ಕೂ ಸರಿಹೊಂದುವ ಹಸಿಮೆಣಸು ಚಟ್ನಿ, ಈಸಿ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಹಸಿಮೆಣಸು
ಶೇಂಗಾ
ಬೆಳ್ಳುಳ್ಳಿ
ಉಪ್ಪು
ಜೀರಿಗೆ

ಮಾಡುವ ವಿಧಾನ
ಮೊದಲು ಎಣ್ಣೆ ಹಾಕಿ ಹಸಿಮೆಣಸು ಬಾಡಿಸಿ, ನಂತರ ಇದು ತಣ್ಣಗಾಗಲು ಬಿಡಿ
ಮಿಕ್ಸಿಗೆ ಹಾಕಿ ಎಲ್ಲ ಉಳಿದ ಪದಾರ್ಥ ಹಾಕಿ ಮಿಕ್ಸಿ ಮಾಡಿ ತಿನ್ನಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!